ಭಾರತ v/s ದಕ್ಷಿಣ ಆಫ್ರಿಕಾ ಏಕದಿನ ಸರಣಿ: ತಂಡಕ್ಕೆ ಮರಳಿದ ಭುವಿ ಹೇಳಿದ್ದೇನು?
🎬 Watch Now: Feature Video
ಧರ್ಮಶಾಲಾ: ಶಸ್ತ್ರಚಿಕಿತ್ಸೆಯಿಂದಾಗಿ ನ್ಯೂಜಿಲೆಂಡ್ ಸೇರಿದಂತೆ ಪ್ರಮುಖ ಸರಣಿಗಳಿಂದ ಹೊರ ಉಳಿದಿದ್ದ ಮಧ್ಯಮ ವೇಗಿ ಬೌಲರ್ ಭುವನೇಶ್ವರ್ ಕುಮಾರ್ ಇದೀಗ ದಕ್ಷಿಣ ಆಫ್ರಿಕಾ ವಿರುದ್ಧದ ಏಕದಿನ ಸರಣಿಯ ಮೂಲಕ ಭಾರತ ತಂಡಕ್ಕೆ ಕಮ್ಬ್ಯಾಕ್ ಮಾಡಿದ್ದಾರೆ. ತಾವು ತಂಡಕ್ಕೆ ಮರಳಿರುವುದು ಮತ್ತಷ್ಟು ಆತ್ಮವಿಶ್ವಾಸ ಮೂಡಿಸಿದೆ ಎಂದಿದ್ದಾರೆ.