ಸಖತ್ ಸೌಂಡ್ ಮಾಡ್ತಿದೆ ಬಾಲಿವುಡ್ ಬೆಡಗಿ ತಾರಾ ಸುತಾರಿಯಾ ಲೆಹೆಂಗಾ ಫೋಟೋ: ವಿಡಿಯೋ - ಬಾಲಿವುಡ್ ಸುದ್ದಿ
🎬 Watch Now: Feature Video
ಮುಂಬೈ: ಬಾಲಿವುಡ್ ನಟಿ ತಾರಾ ಸುತಾರಿಯಾ ತನ್ನ ಫ್ಯಾಶನ್ ಉಡುಗೆಗಳಿಂದ ಅಭಿಮಾನಿಗಳನ್ನು ಮೆಚ್ಚಿಸುವಲ್ಲಿ ಎಂದಿಗೂ ವಿಫಲರಾಗಿಲ್ಲ. ತಮ್ಮ ಮನಮೋಹಕ ನೋಟಗಳ ಫೋಟೋಗಳನ್ನು ಹಂಚಿಕೊಳ್ಳುವ ಈಕೆ ಇದೀಗ ಇನ್ಸ್ಟಾಗ್ರಾಂನಲ್ಲಿ ಲೆಹೆಂಗಾ ಧರಿಸಿದ ಆಕೆಯ ಫೋಟೋವನ್ನು ಹಂಚಿಕೊಂಡಿದ್ದಾರೆ. ಈ ಫೋಟೋ ಸಖತ್ ಸದ್ದು ಮಾಡ್ತಿದೆ.