ಜೀವನದಲ್ಲೇ ಅವಾರ್ಡ್ ಅನ್ನೋದ್ ಕೇಳಿರಲಿಲ್ಲ.. ಅತ್ಯುತ್ತಮ ನಟ ರಾಘಣ್ಣ ಖುಷಿ.. ವಿಡಿಯೋ - ಅಮ್ಮನ ಮನೆ ಸಸಿನಿಮಾ
🎬 Watch Now: Feature Video

ಕನ್ನಡ ಚಿತ್ರರಂಗದಲ್ಲಿ ಸೆಕೆಂಡ್ ಇನ್ನಿಂಗ್ಸ್ ಆರಂಭಿಸಿದ ರಾಘವೇಂದ್ರ ರಾಜ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿ ಪಡೆದಿದ್ದಾರೆ. 2018ನೇ ಸಾಲಿನ ರಾಜ್ಯ ಪ್ರಶಸ್ತಿ ಘೋಷಣೆಯಾಗಿದೆ. ಅಮ್ಮನ ಮನೆ ಸಿನಿಮಾದ ನಟನೆಗೆ ರಾಘವೇಂದ್ರ ರಾಜ್ ಕುಮಾರ್ ಅತ್ಯುತ್ತಮ ನಟ ಪ್ರಶಸ್ತಿಗೆ ಆಯ್ಕೆಯಾಗಿದ್ದಾರೆ. ಈ ಪ್ರಶಸ್ತಿ ಬಗ್ಗೆ ಅವರು ಈಟಿವಿ ಭಾರತದೊಂದೊಗೆ ತಮ್ಮ ಖುಷಿ ಹಂಚಿಕೊಂಡಿದ್ದಾರೆ.