ಮಗನನ್ನ ಕುಂಕಿ ಮರಿ ಮಾಡಿ ತಿರುಗಾಡಿತು ಸೈಫೀನಾ! - ಸೈಫ್​ ಅಲಿ ಖಾನ್​​

🎬 Watch Now: Feature Video

thumbnail

By

Published : Feb 14, 2020, 3:03 PM IST

ಕರೀನಾ ಕಪೂರ್​​, ಸೈಫ್​ ಅಲಿ ಖಾನ್​ ದಂಪತಿ ಮುಂಬೈ ನಗರದಲ್ಲಿ ಸುತ್ತಾಡಿದ್ದಾರೆ. ತಮ್ಮ ಪುತ್ರ ತೈಮೂರ್​​ ಜೊತೆ ನಗರದಲ್ಲಿ ಓಡಾಡಿರುವ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿದೆ. ಮಗನನ್ನು ಹೆಗಲ ಮೇಲೆ ಕೂರಿಸಿಕೊಂಡು ಸೈಫ್​ ಅಲಿಖಾನ್​ ರಸ್ತೆಯಲ್ಲಿ ಅಡ್ಡಾಡಿದ್ದಾರೆ. ಸೈಫ್​ ಅಲಿಖಾನ್​ ಕೊನೆಯದಾಗಿ ಜವಾನಿ ಜಾನೆಮನ್​ ಸಿನಿಮಾದಲ್ಲಿ ಕಾಣಿಸಿಕೊಂಡಿದ್ರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.