ಲವ್​​ ಲೈಫ್​ ಬಗ್ಗೆ ಜಾಹ್ನವಿ ಕಪೂರ್ ಮಾತು​​... ಲವ್ವಿ ಡವ್ವಿ ಬಗ್ಗೆ ಬಾಲಿವುಡ್ ಚೆಲುವೆಯ ಈ ಅಣಿಮುತ್ತು! - ಲವ್​​ ಲೈಫ್​ ಬಗ್ಗೆ ಜಾಹ್ನವಿ ಕಪೂರ್ ಮಾತು

🎬 Watch Now: Feature Video

thumbnail

By

Published : Dec 24, 2019, 10:44 PM IST

ಬಾಲಿವುಡ್​​ನ "ದಢಕ್” ಚಿತ್ರದ ಮೂಲಕ ಬೆಳ್ಳಿತೆರೆಗೆ ಕಾಲಿಟ್ಟಿದ್ದ ಮೋಹಕ ತಾರೆ ದಿವಗಂತ ಶ್ರೀದೇವಿ ಪುತ್ರಿ ಜಾಹ್ನವಿ ಈಗಾಗಲೇ ಬೆಲ್ಲಿ ಡ್ಯಾನ್ಸ್ , ತುಂಡುಗೆ ಸೇರಿದಂತೆ ಹಲವು ವಿಷಯದಲ್ಲಿ ಭಾರೀ ಜನಪ್ರಿಯತೆ ಗಿಟ್ಟಿಸಿಕೊಂಡಿದ್ದಾರೆ. ಇದರ ಮಧ್ಯೆ ಜಾಹ್ನವಿ ಕಪೂರ್ ಮತ್ತು ಇಶಾನ್ ಖಟ್ಟರ್ ನಡುವೆ ಲವ್ವಿ ಡವ್ವಿ ನಡೆಯುತ್ತಲೇ ಇದೆ ಎಂದು ಹೇಳಲಾಗುತ್ತಿದೆ. ಇದೀಗ ಅದರ ಬಗ್ಗೆ ಖುದ್ದಾಗಿ ಮಾತನಾಡಿರುವ ಅವರು ಲವ್​​ನಲ್ಲಿ ಬಿದ್ದಿಲ್ಲ ಎಂದಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.