ಶಿವಣ್ಣ, ಪುನೀತ್ ಮನೆಯಲ್ಲಿ ಜೋರಾಗಿದೆ ದೀಪಾವಳಿ ಸಂಭ್ರಮ!! - sandlwood news
🎬 Watch Now: Feature Video

ನಾಡಿನಾದ್ಯಂತ ಬೆಳಕಿನ ಹಬ್ಬ ದೀಪಾವಳಿಯನ್ನ ಬಹಳ ಸಂಭ್ರಮ ಹಾಗೂ ಸಡಗರದಿಂದ ಆಚರಣೆ ಮಾಡಲಾಗುತ್ತದೆ. ಅದೇ ರೀತಿ ಶಿವರಾಜ್ ಕುಮಾರ್ ಅವರ ನಾಗವಾರ ನಿವಾಸದಲ್ಲಿ ಬೆಳಕಿನ ಹಬ್ಬವನ್ನ ಬಹಳ ಗ್ರ್ಯಾಂಡ್ ಆಗಿ ಆಚರಿಸಿದ್ದಾರೆ.. ನಟ ಪುನೀತ್ ರಾಜ್‍ಕುಮಾರ್ ಈ ಬೆಳಕಿನ ಹಬ್ಬವನ್ನ ಸಂಗೀತ ಕಾರ್ಯಕ್ರಮ ಮಾಡಿ ಸಂಬಂಧಿಕರು ಹಾಗೂ ಸ್ನೇಹಿತರ ಜೊತೆ ಆಚರಿಸಿದ್ರು.