ನನ್ನ ಆ ಒಂದು ಟ್ವೀಟ್​ಗೆ ಸಹಕರಿಸಿದ ಎಲ್ಲರಿಗೂ ಧನ್ಯವಾದ: ಧ್ರುವ ಸರ್ಜಾ - ಧ್ರುವ

🎬 Watch Now: Feature Video

thumbnail

By

Published : Feb 4, 2021, 4:15 PM IST

ನಿನ್ನೆ ರಾಜ್ಯ ಸರ್ಕಾರ ಚಿತ್ರಮಂದಿರಗಳಲ್ಲಿ 100 ಪರ್ಸೆಂಟ್ ಪ್ರೇಕ್ಷಕರಿಗೆ ಅವಕಾಶ ನೀಡಿ ಅನುಮತಿ ಕೊಟ್ಟಿದೆ‌. ಈ ವಿಚಾರವಾಗಿ ನಟ ಧ್ರುವ ಸರ್ಜಾ, ನನ್ನ ಒಂದು ಟ್ವೀಟ್​​ಗೆ ಇಡೀ ಚಿತ್ರರಂಗ ಕೈಜೋಡಿಸಿದಕ್ಕೆ, ಫಿಲ್ಮ್ ಚೇಂಬರ್​​ಗೆ ಹಾಗೂ ರಾಜ್ಯ ಸರ್ಕಾರಕ್ಕೆ ಕೃತಜ್ಞತೆ ಹೇಳಿದ್ದಾರೆ. ನನ್ನ ಸಿನಿಮಾ ಪೊಗರು ಜೊತೆಗೆ ರಾಬರ್ಟ್, ಯುವರತ್ನ, ಸಲಗ, ಕೋಟಿಗೊಬ್ಬ 3, ಭಜರಂಗಿ 2, ಕೆಜಿಎಫ್ 2 ಸಿನಿಮಾ ನೋಡುವ ಮೂಲಕ ಕನ್ನಡದ ಎಲ್ಲಾ ಸಿನಿಮಾಗಳನ್ನು ನೋಡಿ ಅಂತಾ ಪ್ರೇಕ್ಷಕರಿಗೆ ಕೇಳಿಕೊಂಡಿದ್ದಾರೆ‌.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.