ಲಂಡನ್ಗೆ ತೆರಳುತ್ತಿರುವ ಶಿವಣ್ಣ... ಮತ್ತಷ್ಟು ಫಿಟ್ ಆಗಿ ವಾಪಸ್ ಬರುವ ವಿಶ್ವಾಸ - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3756132--thumbnail-3x2-shivanna.jpg)
ಈ ಬಾರಿ ಹುಟ್ಟುಹಬ್ಬ ಆಚರಣೆಯಿಂದ ದೂರ ಉಳಿದಿರುವ ಕರುನಾಡ ಚಕ್ರವರ್ತಿ ಶಿವರಾಜ್ ಕುಮಾರ್, ಶಸ್ತ್ರ ಚಿಕಿತ್ಸೆಗೆ ಲಂಡನ್ಗೆ ಹೋಗುವ ಮುಂಚೆ ಈಟಿವಿ ಭಾರತ ಜೊತೆ ಸಾಕಷ್ಟು ವಿಚಾರಗಳನ್ನು ಹಂಚಿಕೊಂಡಿದ್ದಾರೆ. ಅವರ ಸಂದರ್ಶನ ಇಲ್ಲಿದೆ ನೋಡಿ...