thumbnail

By

Published : Mar 23, 2022, 4:04 PM IST

Updated : Feb 3, 2023, 8:20 PM IST

ETV Bharat / Videos

'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದ ಸಿದ್ಧಲಿಂಗ ಶ್ರೀ

ತುಮಕೂರು : ಸಿದ್ದಗಂಗಾ ಮಠದ ಶ್ರೀ ಸಿದ್ಧಲಿಂಗ ಸ್ವಾಮೀಜಿ ಅವರು 'ದಿ ಕಾಶ್ಮೀರ್ ಫೈಲ್ಸ್' ಸಿನಿಮಾ ವೀಕ್ಷಿಸಿದರು. ನಗರದ ಎಸ್ ಮಾಲ್​​ನಲ್ಲಿರುವ ಐನಾಕ್ಸ್​​ನಲ್ಲಿ ಸಿದ್ದರಬೆಟ್ಟದ ಶ್ರೀ ವೀರಭದ್ರ ಶಿವಾಚಾರ್ಯ ಸ್ವಾಮೀಜಿ, ತುಮಕೂರು ಹಿರೇಮಠ ಶಿವಾನಂದ ಶಿವಾಚಾರ್ಯ ಸ್ವಾಮೀಜಿ ಸೇರಿದಂತೆ ವಿವಿಧ ಮಠಗಳ 9 ಮಂದಿ ಸ್ವಾಮೀಜಿಗಳು ಚಲನಚಿತ್ರವನ್ನು ವೀಕ್ಷಿಸಿದರು..
Last Updated : Feb 3, 2023, 8:20 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.