ಚಿಕ್ಕೋಡಿ: ಡಿವೈಎಸ್ಪಿ ಕಚೇರಿಯಲ್ಲಿ ಹಾವು ಪ್ರತ್ಯಕ್ಷ.. - etv bharat kannada
🎬 Watch Now: Feature Video

ಚಿಕ್ಕೋಡಿ: ನಗರದ ಡಿವೈಎಸ್ಪಿ ಕಚೇರಿ ಆವರಣದಲ್ಲಿ ನಾಗರ ಹಾವೊಂದು ಕಾಣಿಸಿಕೊಂಡು ಕೆಲ ಕಾಲ ಆತಂಕ ಸೃಷ್ಟಿಸಿದ ಘಟನೆ ನಡೆದಿದೆ. ಸುಮಾರು ಒಂದು ಗಂಟೆಗಳ ಕಾಲ ಕಚೇರಿಯ ಆವರಣದಲ್ಲೇ ಬೀಡು ಬಿಟ್ಟಿದ್ದ ಹಾವು ಆವರಣದಿಂದ ಹೋಗದೇ ಇದ್ದಾಗ ಪೊಲೀಸರು ಸ್ಥಳೀಯ ಉರಗ ರಕ್ಷಕ ಮಹೇಶ್ ವಿಷಯ ತಿಳಿಸಿದ್ದಾರೆ. ಸ್ಥಳಕ್ಕೆ ಬಂದ ಉರಗ ರಕ್ಷಕ ಮಹೇಶ್ ಹಾವು ಹಿಡಿದು ಸುರಕ್ಷಿತ ಸ್ಥಳದಲ್ಲಿ ಬಿಟ್ಟಿದ್ದಾರೆ.
ಇದನ್ನೂ ಓದಿ:ಪಾರ್ಕ್ನಲ್ಲಿ ಕೆಲ ಕಾಲ ಆತಂಕ ಸೃಷ್ಟಿಸಿದ ನಾಗರಹಾವು! ವಿಡಿಯೋ ವೈರಲ್
Last Updated : Feb 14, 2023, 11:34 AM IST