ವಿಡಿಯೋ: ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಜನಸ್ತೋಮ - Siddaramaiah Amrita Mahotsava

🎬 Watch Now: Feature Video

thumbnail

By

Published : Aug 3, 2022, 7:43 PM IST

Updated : Feb 3, 2023, 8:25 PM IST

ದಾವಣಗೆರೆ/ಹಾವೇರಿ: ಸಿದ್ದರಾಮಯ್ಯ ಅಮೃತ ಮಹೋತ್ಸವಕ್ಕೆ ಜನಸಾಗರ ಹರಿದು ಬಂದಿದೆ. ದಾವಣಗೆರೆಯಿಂದ ರಾಣೆಬೆನ್ನೂರು ಮಾರ್ಗದಲ್ಲಿ ನಿರ್ಮಿಸಲಾದ ಬೃಹತ್ ವೇದಿಕೆಗೆ ಕಿ.ಮೀ.ಗಟ್ಟಲೇ ಕಟೌಟ್, ಬ್ಯಾನರ್​ಗಳ ರಾರಾಜಿಸಿದವು. ವೇದಿಕೆಗೆ ಹೊಂದಿಕೊಂಡಂತೆ ಇರುವ ರಾಷ್ಟ್ರೀಯ ಹೆದ್ದಾರಿ 48ರಲ್ಲಿ 8 ಕಿ.ಮೀ.ವರೆಗೆ ಸಂಚಾರ ದಟ್ಟಣೆ ಉಂಟಾಗಿತ್ತು. ಜನರು 8 ಕಿ.ಮೀ ನಡೆಯುತ್ತಲೇ ಆಗಮಿಸಿದರು. ಸಿದ್ದರಾಮಯ್ಯ ಅವರ ಪರ ಘೋಷಣೆಗಳು ಮೊಳಗಿದವು. ಕಾರ್ಯಕ್ರಮಕ್ಕೆ ದೂರದಿಂದ ಆಗಮಿಸಿದ ಅಭಿಮಾನಿಗಳು ಸಿದ್ದರಾಮಯ್ಯರ ಕುರಿತು ಶ್ಲಾಘನೆ ವ್ಯಕ್ತಪಡಿಸಿದರು.
Last Updated : Feb 3, 2023, 8:25 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.