ರಥೋತ್ಸವದಲ್ಲಿ ಸಂಭ್ರಮ: ಅಪ್ಪು ಫೋಟೋ ಹಿಡಿದು ಪುರವಂತರಿಂದ ಗುಣಗಾನ - ರಥೋತ್ಸವದಲ್ಲಿ ಸಂಭ್ರಮದಲ್ಲಿ ಅಪ್ಪು ಫೋಟೋ ಹಿಡಿದು ಬಂದ ಯುವಕರು

🎬 Watch Now: Feature Video

thumbnail

By

Published : Apr 13, 2022, 7:35 PM IST

Updated : Feb 3, 2023, 8:22 PM IST

ಹಾವೇರಿ: ವೀರಭದ್ರೇಶ್ವರ ರಥೋತ್ಸವದಲ್ಲಿ ದಿ.ನಟ ಪುನೀತ್ ಭಾವಚಿತ್ರ ಹಿಡಿದು ಅಭಿಮಾನಿಗಳು ತಮ್ಮ ಅಭಿಮಾನ ಮೆರೆದರು. ರಟ್ಟೀಹಳ್ಳಿಯಲ್ಲಿ ನಡೆದ ಉತ್ಸವದಲ್ಲಿ ಪುರವಂತರು ಸಹ ಫೋಟೋ ಹಿಡಿದುಕೊಂಡು ಅಗಲಿದ ನಟನ​ ಗುಣಗಾನ ಮಾಡಿದರು. ಪುರವಂತರು ಅಪ್ಪು ​ಬಗ್ಗೆ ಮಾತನಾಡುತ್ತಿದ್ದಂತೆ ಅಭಿಮಾನಿಗಳಿಂದ ಸಿಳ್ಳೆ, ಚಪ್ಪಾಳೆ ಕೇಳಿಬಂತು.
Last Updated : Feb 3, 2023, 8:22 PM IST

For All Latest Updates

TAGGED:

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.