ದಾವಣಗೆರೆಯಲ್ಲಿ ಹೊಸ ವರ್ಷ ಸಂಭ್ರಮ; ಕುಣಿದು ಕುಪ್ಪಳಿಸಿದ ಜನತೆ - ದಾವಣಗೆರೆಯಲ್ಲಿ ನ್ಯೂ ಇಯರ್ ಪಾರ್ಟಿ
🎬 Watch Now: Feature Video
ದಾವಣಗೆರೆ: ಹೊಸ ವರ್ಷವನ್ನು ದಾವಣಗೆರೆ ಜನತೆ ಸಂಭ್ರಮದಿಂದ ಬರಮಾಡಿಕೊಂಡರು. ಬಣ್ಣ ಬಣ್ಣದ ಪಟಾಕಿಗಳನ್ನು ಹಚ್ಚಿ, ಕುಣಿದು ಕುಪ್ಪಳಿಸಿದರು. ಯುವಕ-ಯುವತಿಯರು, ಮಕ್ಕಳು ಮತ್ತು ದಂಪತಿಗಳು ಡ್ಯಾನ್ಸ್ ಮಾಡಿದರು. ಗಡಿಯಾರದ ಮುಳ್ಳು 12 ಗಂಟೆ ತಲುಪುತ್ತಿದ್ದಂತೆ ಪರಸ್ಪರ ಹೊಸ ವರ್ಷದ ಶುಭಾಶಯಗಳನ್ನು ವಿನಿಮಯ ಮಾಡಿಕೊಂಡರು. ನಗರದ ಸೌರಥನ್ ಖಾಸಗಿ ಹೋಟೆಲ್ನಲ್ಲಿ ಆಯೋಜಿಸಲಾಗಿದ್ದ ಪಾರ್ಟಿಯಲ್ಲಿ ವಿದ್ಯಾರ್ಥಿಗಳು ಭಾಗಿಯಾಗಿ ಖುಷಿಪಟ್ಟರು.
Last Updated : Feb 3, 2023, 8:38 PM IST