ಡಿಕೆ ರವಿ ಪ್ರಕರಣ.. ಪತ್ನಿ ಕುಸುಮಾ ಹೇಳಿದ್ದೇನು?
🎬 Watch Now: Feature Video
ಡಿಕೆ ರವಿ ಆತ್ಮಹತ್ಯೆ ಕುರಿತು ಈಗಾಗಲೇ ಸಿಬಿಐ ತನ್ನ ಸಂಪೂರ್ಣ ವರದಿಯನ್ನು ನೀಡಿದೆ. ಆದ್ರೆ ವರದಿ ಸರಿಯಾಗಿ ತೋರಿಸುವ ಕೆಲಸ ಯಾರಿಂದಲೂ ಆಗಲಿಲ್ಲ ಎಂದು ಡಿಕೆ ರವಿ ಅವರ ಪತ್ನಿ ಕುಸುಮಾ ಹನುಮಂತರಾಯಪ್ಪ ಹೇಳಿದ್ದಾರೆ. ಭಾನುವಾರ ಈ ಕುರಿತು ಅವರು ಮಾಧ್ಯಮದವರೊಂದಿಗೆ ಮಾತನಾಡಿದರು. ಸಿಬಿಐ ನೀಡಿರುವ ವರದಿ ಬಗ್ಗೆ ನನ್ನ ಬಳಿ ಪೂರ್ಣ ಮಾಹಿತಿ ಇದೆ, ಅದನ್ನು ಮಾಧ್ಯಮದವರು ನೋಡಬಹುದು ಎಂದರು.
ಇದನ್ನೂ ಓದಿ:ರೂಪಾ ಆರೋಪಕ್ಕೆ ತಿರುಗೇಟು: ಕಾನೂನು ಹೋರಾಟ ಮಾಡುವೆ ಎಂದ ಸಿಂಧೂರಿ
Last Updated : Feb 20, 2023, 6:29 AM IST