ಪುಣೆ: ಲೆಜಿಮ್‌ ನೃತ್ಯಕ್ಕೆ ಹೆಜ್ಜೆ ಹಾಕಿದ ಜಿ-20 ನಿಯೋಗದ ಸದಸ್ಯರು-ವಿಡಿಯೋ - ಜಿ 20 ಪ್ರತಿನಿಧಿಗಳು

🎬 Watch Now: Feature Video

thumbnail

By

Published : Jan 17, 2023, 10:28 AM IST

Updated : Feb 3, 2023, 8:39 PM IST

ಪುಣೆ (ಮಹಾರಾಷ್ಟ್ರ): ನಿನ್ನೆ ಪುಣೆಯಲ್ಲಿ ನಡೆದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ಜಿ-20 ಪ್ರತಿನಿಧಿಗಳು ಸ್ಥಳೀಯ ಕಲಾವಿದರೊಂದಿಗೆ ಮಹಾರಾಷ್ಟ್ರದ ಲೆಜಿಮ್ ನೃತ್ಯಕ್ಕೆ ಹೆಜ್ಜೆ ಹಾಕಿದರು. ನಗರಗಳಲ್ಲಿ ಸುಸ್ಥಿರ ಅಭಿವೃದ್ಧಿಯನ್ನು ಉತ್ತೇಜಿಸಲು ಅಂತಾರಾಷ್ಟ್ರೀಯ ಜಿ-20 ಶೃಂಗಸಭೆಯ ಅಡಿಯಲ್ಲಿ ಮೂಲಸೌಕರ್ಯಗಳ ಕುರಿತಾದ ಕಾರ್ಯನಿರತ ಗುಂಪಿನ ಮೊದಲ ಪ್ರಮುಖ ಸಭೆ ಪುಣೆಯಲ್ಲಿ ಆರಂಭವಾಗಿದೆ. ಎರಡು ದಿನಗಳ ಈ ಸಭೆಯಲ್ಲಿ 20 ದೇಶಗಳ ಪ್ರತಿನಿಧಿಗಳು ಭಾಗವಹಿಸಿದ್ದಾರೆ.

Last Updated : Feb 3, 2023, 8:39 PM IST

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.