ಐಸ್​​​​ ಹಾಕಿ ಆಡಿ ಎಲ್ಲರ ಮನ ಗೆದ್ದ ರಷ್ಯಾ ಅಧ್ಯಕ್ಷ... ಸ್ವತಃ ತಾವೇ ಗೋಲ್​​​​ ಗಳಿಸಿ ಪಂದ್ಯದಲ್ಲಿ ಪುಟಿನ್​​ ಜಯ​! - Putin dons skates to play ice hockey,

🎬 Watch Now: Feature Video

thumbnail

By

Published : Dec 26, 2019, 11:52 PM IST

ಮಾಸ್ಕೋ ರೆಡ್​ ಸ್ಕ್ವೇರ್​ನಲ್ಲಿ ಐಸ್​ ಹಾಕಿ ಪಂದ್ಯವನ್ನಾಡಿ ಪ್ರೇಕ್ಷಕರ ಮನವನ್ನು ಗೆದ್ದಿದ್ದಾರೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್​ ಪುಟಿನ್​. 11ನೇ ನಂಬರ್​ ಜರ್ಸಿ ತೊಟ್ಟು ಕಣಕ್ಕಿಳಿದಿದ್ದರು. ಅವರೊಂದಿಗೆ ರಷ್ಯಾ ರಕ್ಷಣಾ ಸಚಿವರು ಸೇರಿದಂತೆ ಅನೇಕರು ಸಾಥ್​ ನೀಡಿದರು. ಈ ಪಂದ್ಯವನ್ನು ಆಸಕ್ತಿಯಿಂದ ಪ್ರೇಕ್ಷಕರು ವೀಕ್ಷಿಸಿದರು. 2011ರಲ್ಲಿ ಪ್ರಸಿದ್ಧ ರಷ್ಯನ್​ ಹಾಕಿ ನಿಪುಣರೊಂದಿಗೆ ಪುಟಿನ್​ ತಾವೇ ಸ್ಥಾಪಿಸಿದ ‘ಅಮೆಚ್ಯೂರ್​ ನೈಟ್​ ಹಾಕಿ ಲೀಗ್​’ ಸಂದರ್ಭ ಈ ಪಂದ್ಯವನ್ನು ಆಡಿ ಅತಿ ಹೆಚ್ಚು ಗೋಲ್​ ಬಾರಿಸುವ ಮೂಲಕ ಜಯ ಗಳಿಸಿದರು.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.