ಆಸ್ಕರ್ ಅವಾರ್ಡ್ಸ್ನಲ್ಲಿ ಲಲನೆಯರ ಮಿಂಚು... ರೆಡ್ ಕಾರ್ಪೆಟ್ನಲ್ಲಿ ನಟಿಮಣಿಯರ ಮೋಡಿ! - ರೆಡ್ ಕಾರ್ಪೆಟ್ನಲ್ಲಿ ನಟಿಮಣಿಯರ ಮೋಡಿ
🎬 Watch Now: Feature Video

ಕ್ಯಾಲಿಫೋರ್ನಿಯಾ( ಅಮೆರಿಕ): 92ನೇ ಆಸ್ಕರ್ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ವಿವಿಧ ರೀತಿಯಲ್ಲಿ ಡ್ರೆಸ್ ಮಾಡಿಕೊಂಡು ಬಂದ ನಟಿಯರು ಎಲ್ಲರ ಗಮನ ಸೆಳೆದಿದ್ದಾರೆ. ರೆಡ್ ಕಾರ್ಪೆಟ್ನಲ್ಲಿ ವಿವಿಧ ರೀತಿಯಲ್ಲಿ ಪೋಸ್ ನೀಡಿದ ಲಲನೆಯರು ನೋಡುಗರ ಮನಗೆದ್ದಿದ್ದು ಮಾತ್ರ ಸುಳ್ಳಲ್ಲ. ಅದರ ಝಲಕ್ ಇಲ್ಲಿದೆ ನೋಡಿ!