ಆರ್ಮಿ ಪಬ್ಲಿಕ್ ಶಾಲೆಗೆ ಭೇಟಿ ನೀಡಿದ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ.. - army commander upendra dwivedi visited school
🎬 Watch Now: Feature Video
ಬಿಯಾಸ್/ ಪಂಜಾಬ್: ಇಂದು ಉತ್ತರ ಸೇನಾ ವಿಭಾಗದ ಲೆಫ್ಟಿನೆಂಟ್ ಜನರಲ್ ಉಪೇಂದ್ರ ದ್ವಿವೇದಿ ಅವರು ಅಮೃತ್ಸರ್ದ ಬಿಯಾಸ್ ಆರ್ಮಿ ಪಬ್ಲಿಕ್ ಶಾಲೆಗೆ ಭೇಟಿ ನೀಡಿ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ರಜೆ ಮುಗಿಸಿ ಶಾಲೆಗೆ ಹಿಂತಿರುಗಿರುವ ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದ ದ್ವಿವೇದಿ , ಭಾರತೀಯ ಸೇನೆಯ ಕಾರ್ಯ ಮತ್ತು ಕೊಡುಗೆ ಬಗ್ಗೆ ವಿದ್ಯಾರ್ಥಿಗಳಿಗೆ ತಿಳಿಸಿದರು. ಇನ್ನು ಈ ಶಾಲೆಯಲ್ಲಿ ಜಮ್ಮು ಕಾಶ್ಮೀರ ಮತ್ತ ಲಡಾಖ್ನ 117 ವಿದ್ಯಾರ್ಥಿಗಳನ್ನು ಆಪರೇಷನ್ ಸದ್ಬಾವನಾ ಅಡಿಯಲ್ಲಿ ಶಿಕ್ಷಣಕ್ಕಾಗಿ ಆಯೋಜಿಸಲಾಗಿದೆ.
Last Updated : Feb 3, 2023, 8:31 PM IST