ಎಂಥಾ ಬಿಸಿಲು.. ಎಂಥಾ ಬಿಸಿಲು... ನಲ್ಲಿ ಟ್ಯಾಪ್ ತಿರುಗಿಸಿ ನೀರು ಕುಡಿದ ಹಸು: ವಿಡಿಯೋ ವೈರಲ್
🎬 Watch Now: Feature Video
ಅದಾಗಲೇ ಬೇಸಿಗೆ ಬೇಗೆ ಹೆಚ್ಚಾಗಿದ್ದು, ಬಿಸಿಲಿನಲ್ಲಿ ಹೊರ ಹೋಗುವುದೇ ಕಷ್ಟಕರವಾಗಿದೆ. ಇನ್ನು ಬಿಸಿಲಿನ ದಗೆಯನ್ನು ಮೂಕ ಪ್ರಾಣಿಗಳು ಹೇಗೆ ಸಹಿಸಿಕೊಳ್ಳುತ್ತವೇ ಹೇಳಿ. ದಾಹವನ್ನು ತಣಿಸಲು ಹಸುವೊಂದು ತನ್ನ ಕೊಂಬಿನಿಂದ ನಲ್ಲಿಯ ಟ್ಯಾಪ್ ಅನ್ನು ತಿರುಗಿಸಿ ನೀರು ಕುಡಿದಿದೆ. ತಮಿಳುನಾಡಿನ ಮಧುರೈನಲ್ಲಿ ಈ ಘಟನೆ ನಡೆದಿದ್ದು, ಸಾಮಾಜಿಕ ಜಾಲತಾಣದಲ್ಲಿ ಹಸುವಿನ ವಿಡಿಯೋ ಸಖತ್ ವೈರಲ್ ಆಗ್ತಿದೆ.
Last Updated : Feb 3, 2023, 8:21 PM IST