ಎರಡನೇ ಹಂತದ ಚುನಾವಣೆಗೆ ರಾಯಚೂರಿನಲ್ಲಿ ಜಿಲ್ಲಾಡಳಿತದಿಂದ ಸಕಲ ಸಿದ್ದತೆ - undefined
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/images/320-214-2997577-thumbnail-3x2-chat.jpg)
ರಾಜ್ಯದಲ್ಲಿ ಎರಡನೇ ಹಂತದಲ್ಲಿ ನಡೆಯುವ ರಾಯಚೂರು ಲೋಕಸಭಾ ಎಲೆಕ್ಷನ್ ಸುವ್ಯವಸ್ಥೆಯಿಂದ ನಡೆಸುವುದಕ್ಕ ಜಿಲ್ಲಾಡಳಿತ ಸಕಲ ರೀತಿಯಾಗಿ ಸಿದ್ದತೆ ನಡೆಸಿಕೊಂಡಿದೆ. 2019 ಏಪ್ರಿಲ್ 23 ರಂದು ನಡೆಯುವ ಮತದಾನ ದಿನದಂದು ಮತದಾನಕ್ಕೆ ಯಾವುದೇ ರೀತಿ ಅಡಚಣೆ ಎದುರುಗಾದಂತೆ ಮುಂಜಾಗ್ರತಾ ಕ್ರಮಗಳನ್ನ ಜಿಲ್ಲಾಡಳಿತ ತಯಾರಿ ನಡೆಸಿದೆ.