"ಶಿವಮೊಗ್ಗ ನಂಬರ್ ಒನ್ ಮಾಡೋಣ"... ಎಲೆಕ್ಷನ್ ಥೀಮ್ ಸಾಂಗ್ ಬಿಡುಗಡೆ - etv bharat
🎬 Watch Now: Feature Video
ಶಿವಮೊಗ್ಗ: ಲೋಕಸಭೆ ಚುನಾವಣೆಯಲ್ಲಿ ಮತದಾರರ ಜಾಗೃತಿಗಾಗಿ ಜಿಲ್ಲಾಧಿಕಾರಿ ಕೆ.ಎ ದಯಾನಂದ ಅವರು ಎಲೆಕ್ಷನ್ ಥೀಮ್ ಸಾಂಗ್ ಬಿಡುಗಡೆ ಮಾಡಿದರು. ಮಲೆನಾಡು ಶಿವಮೊಗ್ಗದ ವಿಶೇಷತೆಗಳನ್ನು ಹೇಳುತ್ತ ಆರಂಭವಾಗುವ ಈ ಸಾಂಗ್ ಬಹಳ ಸುಂದರವಾಗಿ ಮೂಡಿಬಂದಿದೆ. ಜಿಲ್ಲೆಯು ಮತದಾನದಲ್ಲಿ ನಂಬರ್ ಒನ್ ಆಗಬೇಕು ಎನ್ನುತ್ತ ಈ ಸಾಂಗ್ ಮೂಲಕ ಮತದಾನ ಜಾಗೃತಿ ಮೂಡಿಸಲಾಗಿದೆ. ಜಿಲ್ಲೆಯ ಪ್ರವಾಸಿ ತಾಣಗಳು, ಸಾಹಿತ್ಯ, ಸಂಸ್ಕೃತಿಯ ಪರಿಚಯ ಇದರಲ್ಲಿದೆ.