ಮರಣಮೃದಂಗ ಬಾರಿಸಿದ್ದ ''ಮಂಗನಾಟ'': ಈಗಲೂ ಮಲೆನಾಡಿನ ಜನರಲ್ಲಿ ಆತಂಕ! - ಕ್ಯಾಸನೂರು ಫಾರೆಸ್ಟ್ ಡಿಸೀಸ್ ನ್ಯೂಸ್
🎬 Watch Now: Feature Video
ಕ್ಯಾಸನೂರು ಫಾರೆಸ್ಟ್ ಡಿಸೀಸ್ ಅಥವಾ ಮಂಗನಕಾಯಿಲೆ ಮಲೆನಾಡಿನ ಜನರಿಗೆ ತೀವ್ರವಾಗಿ ಕಾಡಿದೆ. ಐದಾರು ವರ್ಷಗಳಿಗೆ ಹೋಲಿಸಿದ್ರೆ ಕಳೆದ ಬಾರಿ 12ಕ್ಕೂ ಹೆಚ್ಚು ಮಂದಿ ಈ ಮಂಗನ ಕಾಯಿಲೆಗೆ ಬಲಿಯಾಗಿದ್ದರು. ಇದರಿಂದಾಗಿ ಶಿವಮೊಗ್ಗ ಜಿಲ್ಲೆಯಲ್ಲಿ ಸಾಕಷ್ಟು ಆತಂಕ ಸೃಷ್ಟಿಯಾಗಿತ್ತು. ಮಂಗನ ಕಾಯಿಲೆ ಹಾವಳಿ ಕುರಿತ ಕಂಪ್ಲೀಟ್ ರಿಪೋರ್ಟ್ ಇಲ್ಲಿದೆ..