ಕರ್ನಾಟಕ ಬಜೆಟ್ 20-21: ಬೀದರ್ ಜನ ಹೇಳಿದ್ದು ಹೀಗೆ! - ಕರ್ನಾಟಕ ರಾಜ್ಯ ಬಜೆಟ್ 2020
🎬 Watch Now: Feature Video
ಬೆಟ್ಟದಷ್ಟು ನಿರೀಕ್ಷೆ ಇಟ್ಟುಕೊಂಡ ಜಿಲ್ಲೆಯ ಜನರು ಬಜೆಟ್ಗೆ ನೀರಸ ಪ್ರತಿಕ್ರಿಯೆ ವ್ಯಕ್ತಪಡಿಸಿದ್ದಾರೆ. ವಿಶೇಷ ಪ್ಯಾಕೇಜ್ಗಳಿಲ್ಲದೇ ಸಾಮಾನ್ಯವಾಗಿ ನಿಗದಿತ ಅನುದಾನ ಬರಬಹುದು. ಬಸವಕಲ್ಯಾಣದಲ್ಲಿ ಅನುಭವ ಮಂಟಪ ನಿರ್ಮಾಣಕ್ಕೆ 100 ಕೋಟಿ ಮೀಸಲಿಟ್ಟಿದ್ದಾರೆ. ಆದ್ರೆ ಜಮೀನು ಫೈನಲ್ ಆಗಿಲ್ಲ.
ಹಾಗಾದ್ರೆ ಅನುಭವ ಮಂಟಪ ಎಲ್ಲಿ ನಿರ್ಮಿಸಬೇಕು? ಸಿಎಂ ಘೋಷಣೆ ಮಾಡಿದ 100 ಕೋಟಿ ಏನು ಮಾಡಬೇಕು ಎಂದು ಪ್ರಶ್ನಿಸಿದ್ದಾರೆ.