ಕೊರೊನಾ ಭೀತಿ: ಜಿಲ್ಲಾಡಳಿತದಿಂದ ಮತಷ್ಟು ಮುಂಜಾಗೃತ ಕ್ರಮ.. VIDEO - ಕೊರೊನಾ ಭೀತಿ: ಜಿಲ್ಲಾಡಳಿತದಿಂದ ಮತಷ್ಟು ಮುಂಜಾಗೃತ ಕ್ರಮ.
🎬 Watch Now: Feature Video
ಕೊರೊನಾ ಭೀತಿ ಹಿನ್ನೆಲೆ ಜಿಲ್ಲಾಡಳಿತದಿಂದ ಮತ್ತಷ್ಟು ಮುಂಜಾಗೃತ ಕ್ರಮಗಳನ್ನು ಕೈಗೊಳ್ಳಲಾಗಿದೆ. ಹೋಟೆಲ್, ಬಾರ್ ಅಂಡ್ ರೆಸ್ಟೋರೆಂಟ್ ಸೇರಿದಂತೆ ಜನ ಸಂದಣಿಯಾಗುವ ಸ್ಥಳಗಳ ಕಾರ್ಯಚಟುವಟಿಕೆಗಳನ್ನು ಬಂದ್ ಮಾಡಿಸಲಾಗುತ್ತಿದೆ. ಈ ಕುರಿತ ಒಂದು ವರದಿ ಇಲ್ಲಿದೆ...