6 ದಿನದಲ್ಲಿ ಭಾರಿ ಜಿಗಿತ ಕಂಡ ಪೆಟ್ರೋಲ್, ಡೀಸೆಲ್ ದರ..! ಕಾರಣ ಗೊತ್ತೇ? - diesel Rate
🎬 Watch Now: Feature Video
ಸೌದಿ ಅರೇಬಿಯಾದ ಅತಿದೊಡ್ಡ ತೈಲ ಘಟಕಗಳ ಮೇಲೆ ಡ್ರೋಣ್ ದಾಳಿ ನಡೆದ ಬಳಿಕ ಕಳೆದ 6 ದಿನಗಳಲ್ಲಿ ಲೀಟರ್ ಪೆಟ್ರೋಲ್ ಮತ್ತು ಡೀಸೆಲ್ ಬೆಲೆ ಕ್ರಮವಾಗಿ ₹ 2.59 ಹಾಗೂ ₹ 1.31 ಏರಿಕೆಯಾಗಿದೆ. ದೆಹಲಿಯಲ್ಲಿ ಭಾನುವಾರ ಏಕಾಏಕಿ ಪೆಟ್ರೋಲ್ನಲ್ಲಿ 27 ಪೈಸೆ ಏರಿಕೆಯಾಗಿ ₹ 73.62 ರಲ್ಲಿ ಮಾರಾಟವಾಗುತ್ತಿದ್ದರೆ ಡೀಸೆಲ್ ಕೂಡ 18 ಪೈಸೆ ಹೆಚ್ಚಳವಾಗಿ ₹ 66.74ಗೆ ಖರೀದಿಯಾಗುತ್ತಿದೆ.