ಗುಂಡಿಯಲ್ಲಿ ಬಿದ್ದು ಒದ್ದಾಡುತ್ತಿದ್ದ ಗೂಳಿಯನ್ನು ರಕ್ಷಿಸಿದ ಸ್ಥಳೀಯರು - bull that fell into the pit
🎬 Watch Now: Feature Video
ರಾಯಚೂರು ಜಿಲ್ಲೆಯ ಮಾನವಿ ಪಟ್ಟಣದ ಗುಂಡಿಯೊಂದರಲ್ಲಿ ಬಿದ್ದಿದ್ದ ಗೂಳಿಯನ್ನು ರಕ್ಷಿಸಿ ಮಾನವೀಯತೆ ಮೆರೆದಿದ್ದಾರೆ. ಪಟ್ಟಣದ ಸರ್ಕಾರಿ ಉರ್ದು ಪ್ರೌಢಶಾಲೆಯ ಕಟ್ಟಡ ನಿರ್ಮಾಣ ಮಾಡಲು ತೆಗೆದಿದ್ದ ಗುಂಡಿಯಲ್ಲಿ ಗೂಳಿ ಬಿದ್ದಿದ್ದು, ಸಲ್ಲಾವುದ್ದೀನ್, ತೇಜಮೂರ್ತಿ ಸ್ವಾಮಿ, ಖಾಜಾ ಖುರೇಶಿ, ಸದ್ದಾಂ ಖುರೈಶಿ, ಅಬ್ದುಲ್ ರಹೀಂ ಖುರೈಶಿ ಇತರರು ಗೂಳಿಯನ್ನು ರಕ್ಷಣೆ ಮಾಡಿದ್ದಾರೆ.
Last Updated : Oct 3, 2020, 8:21 PM IST