ಟೆನ್ನಿಸ್ ಟೂರ್ನಿಯಲ್ಲಿ ಬಳಸುವ ಬಾಲ್ ಟೆಸ್ಟಿಂಗ್​​ ಹೇಗಿರುತ್ತೆ ಗೊತ್ತಾ?

By

Published : Jul 6, 2019, 9:24 PM IST

thumbnail

ವಿಶ್ವಕಪ್ ಕ್ರಿಕೆಟ್ ಜೊತೆ ಜೊತೆಗೆ ಲಂಡನ್​​ನಲ್ಲಿ ನಡೆಯುತ್ತಿರುವ ವಿಂಬಲ್ಡನ್ ಟೆನ್ನಿಸ್ ಟೂರ್ನಿ ಕ್ರೀಡಾಭಿಮಾನಿಗಳಿಗೆ ರಸದೌತಣ ಉಣಬಸುತ್ತಿದೆ. ಸ್ವಿಟ್ಜರ್​​ಲ್ಯಾಂಡ್​​ನ ರೋಜರ್  ಫೆಡರರ್ ಮೂರನೇ ಸುತ್ತಿಗೆ ಪ್ರವೇಶ ಸೇರಿದಂತೆ ವಿವಿಧ ದೇಶಗಳ ಆಟಗಾರರು ಜಯಭೇರಿ ಬಾರಿಸುತ್ತಿದ್ದಾರೆ. ಕೆಲ ಅಗ್ರ ಆಟಗಾರರಿಗೆ ಯುವ ಪ್ರತಿಭೆಗಳು ಸೋಲುಣಿಸೋ ಮೂಲಕ ಅಚ್ಚರಿಯ ಫಲಿತಾಂಶವೂ ಹೊರಬಿದ್ದಿದೆ. ವಿಶ್ವ ಪ್ರಮುಖ ಟೂರ್ನಿಯಾಗಿರೋ ವಿಂಬಲ್ಡನ್​ನಲ್ಲಿ ಬಳಸುತ್ತಿರುವ ಬಾಲ್​​ಅನ್ನು ಪರೀಕ್ಷೆ ಮಾಡದೆ ಬಳಸೋದೇ ಇಲ್ಲ. ಈ ಟೂರ್ನಿಯಲ್ಲಿ ಬಳಸೋ ಬಾಲ್ ಟೆಸ್ಟಿಂಗ್ ಹೇಗಿರುತ್ತೆ ಅನ್ನೋದರ ಡಿಟೇಲ್ಸ್ ಇಲ್ಲಿದೆ...

TAGGED:

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.