ನರೇಂದ್ರ ಮೋದಿ ಪರಾಕ್ರಮದ ಹಿಂದೆ ಇರುವ ಆ ತಾಯಿ ಯಾರು?

By

Published : May 25, 2019, 9:11 AM IST

thumbnail
ಕರ್ನಾಟಕದ ಕರಾವಳಿಯಲ್ಲಿ ಹರಕೆ ಹೊತ್ತಿದ್ದರಿಂದಲೇ ಮೋದಿ ಅಧಿಕಾರದ ಚುಕ್ಕಾಣಿ ಹಿಡಿದಿದ್ದಾರಂತೆ. ಮಂಗಳೂರಿನ ಆ ದೇವಿ ಶಕ್ತಿಗೂ ಪ್ರಧಾನಿ ಕುರ್ಚಿ ಮಧ್ಯೆ ಇರುವ ಅಗೋಚರ ಶಕ್ತಿ ಅಭಿಮಾನಿಗಳ ಬೆರಗಿಗೆ ಕಾರಣವಾಗಿದೆ. ಕರ್ನಾಟಕದಲ್ಲೂ ಬಿಜೆಪಿ ಐತಿಹಾಸಿಕ ಗೆಲುವು ಸಾಧಿಸಿದೆ. ಬಿಜೆಪಿ ಬೆಂಬಲಿಗರ ಪಾಲಿಗೆ ಇದು ಹಬ್ಬವೇ ಸರಿ. ಆದರೆ, ಈ ಗೆಲುವಿಗಾಗಿ ಅದೆಷ್ಟೋ ಮೋದಿ ಅಭಿಮಾನಿಗಳು ಹರಕೆ ಹೊತ್ತಿದ್ದರು. ಅವರಲ್ಲಿ ಮಂಗಳೂರಿನ ಟೀಂ ಮೋದಿ ಸಂಘಟನೆ ಕೂಡ ಒಂದು. ಕಟೀಲು ಶ್ರೀ ದುರ್ಗಾಪರಮೇಶ್ವರಿ ದಶಾವತಾರ ಯಕ್ಷಗಾನ ಮಂಡಳಿ ಯಕ್ಷಗಾನ ಸೇವೆ ನೆರವೇರಿಸಿಕೊಟ್ಟಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.