ಕೊರೊನಾ ವೈರಸ್​ ಭೀತಿ: ಉಪರಾಷ್ಟ್ರಪತಿ ವೆಂಕಯ್ಯ ನಾಯ್ಡುಗೂ ಥರ್ಮಲ್​ ಸ್ಕ್ರೀನಿಂಗ್​

🎬 Watch Now: Feature Video

thumbnail

By

Published : Mar 18, 2020, 6:02 PM IST

ಎಲ್ಲೆಲ್ಲೂ ಕೊರೊನಾದ್ದೇ ಹಾವಾ. ಹೌದು ಇಂದು ರಾಜ್ಯಸಭೆ ಸಭಾದ್ಯಕ್ಷ ಎಂ. ವೆಂಕಯ್ಯನಾಯ್ಡು ಅವರು ತಮ್ಮ ಕಚೇರಿಗೆ ಪ್ರವೇಶಿಸುವ ಮುನ್ನ ಮುಂಜಾಗ್ರತಾ ಕ್ರಮವಾಗಿ ತಮ್ಮ ತಾಪಮಾನವನ್ನು ಥರ್ಮಲ್ ಸ್ಕ್ರೀನಿಂಗ್​ನಲ್ಲಿ ​ಪರಿಶೀಲನೆ ನಡೆಸಿ ನಂತರ ಕಚೇರಿ ಒಳಗೆ ಪ್ರವೇಶ ಪಡೆದರು. ಭಾರತದಲ್ಲಿ ಈವರೆಗೆ ಒಟ್ಟು 147 ಕೊರೊನಾ ವೈರಸ್ ಪ್ರಕರಣಗಳು ವರದಿಯಾಗಿವೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.