Watch: ಲಡಾಖ್‌ನ ಲೇಹ್‌ನಲ್ಲಿ ಸೈನಿಕರನ್ನು ಉದ್ದೇಶಿಸಿ ಮೋದಿ ಭಾಷಣ - PM in Ladakh
🎬 Watch Now: Feature Video
ಗಾಲ್ವಾನ್ ಕಣಿವೆ ಪ್ರದೇಶದಲ್ಲಿ ಭಾರತ-ಚೀನಾ ನಡುವೆ ನಡೆದ ಸಂಘರ್ಷದ ಬಳಿಕ ಇದೇ ಮೊದಲ ಬಾರಿಗೆ ಪ್ರಧಾನಿ ನರೇಂದ್ರ ಮೋದಿ ಲಡಾಖ್‌ನ ಲೇಹ್ಗೆ ಭೇಟಿ ನೀಡಿದರು. ಈ ವೇಳೆ ಚೀನಾಗೆ ಸೂಕ್ಷ್ಮವಾಗಿ ತಿರುಗೇಟು ನೀಡಿದ ನಮೋ, ಭಾರತೀಯ ಯೋಧರಲ್ಲಿ ಧೈರ್ಯ ತುಂಬಿದರು. ಯುದ್ಧಭೂಮಿಯಲ್ಲಿ ನಮೋ ಮಾತನಾಡಿದ ಸಂಪೂರ್ಣ ವಿಡಿಯೋ ಇಲ್ಲಿದೆ.
Last Updated : Jul 3, 2020, 4:39 PM IST