ಹೆದ್ದಾರಿಗಳಲ್ಲಿ ಸೋಲಾರ್: ಕೇಂದ್ರ ಸಚಿವರಿಗೆ ಸಂಸದ ಉಮೇಶ್ ಜಾಧವ್ ಪ್ರಶ್ನೆ- ವಿಡಿಯೋ - Union Minister Nitin Gadkari news
🎬 Watch Now: Feature Video
ನವದೆಹಲಿ: ರಾಷ್ಟ್ರೀಯ ಹೆದ್ದಾರಿಗಳಲ್ಲಿ ಅಳವಡಿಸಬೇಕಿದ್ದ ಸೋಲಾರ್ಗಳನ್ನು ಏಕೆ ಅಳವಡಿಸಲಾಗಲಿಲ್ಲ ಎಂಬುದರ ಬಗ್ಗೆ ಕೇಂದ್ರ ಸಾರಿಗೆ ಹಾಗೂ ಭೂ ಹೆದ್ದಾರಿ ಸಚಿವ ನಿತಿನ್ ಗಡ್ಕರಿಗೆ ಕಲಬುರಗಿ ಸಂಸದ ಉಮೇಶ್ ಜಾಧವ್ ಲೋಕಸಭೆಯಲ್ಲಿ ಪ್ರಶ್ನೆ ಕೇಳಿದರು. ಅವರ ಪ್ರಶ್ನೆಗಳಿಗೆ ಕೇಂದ್ರ ಸಚಿವರು ಉತ್ತರ ನೀಡಿದ್ದು ಹೀಗೆ