ಕ್ಯಾಮರಾಗೆ ಪೋಸ್​ ಕೊಟ್ಟ ಹುಲಿ.. ವ್ಯಾಘ್ರನ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ - tiger video captured by tourists

🎬 Watch Now: Feature Video

thumbnail

By

Published : Jan 11, 2021, 12:03 PM IST

ಹೋಶಂಗಾಬಾದ್( ಸಾತ್ಪುರ): ಹುಲಿ ಸಂರಕ್ಷಿತ ಪ್ರದೇಶದಲ್ಲಿ ಹುಲಿಯೊಂದು ಫೋಟೋಗೆ ಪೋಸ್​ ನೀಡಿದೆ. ಪ್ರವಾಸಿಗರ ಸಫಾರಿ ಜೀಪಿನ ಮುಂದೆ ಹುಲಿಯೊಂದು ಬಂದಿತು. ಆಗ ವ್ಯಾಘ್ರನ ಫೋಟೋ ಸೆರೆ ಹಿಡಿಯಲು ಮುಂದಾದರು. ಇದನ್ನು ಗಮನಿಸಿದ ಹುಲಿರಾಯ ಫೋಟೋಗೆ ಪೋಸ್​ ನೀಡಿದೆ. ಈ ವಿಡಿಯೋ ಸದ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ.

ABOUT THE AUTHOR

author-img

...view details

ETV Bharat Logo

Copyright © 2025 Ushodaya Enterprises Pvt. Ltd., All Rights Reserved.