ಮರಳಿನಲ್ಲಿ ಅರಳಿದ ಮಹಾತ್ಮ... ಜನರ ಮನ ಗೆದ್ದ ಸುದರ್ಶನ್ ಕಲೆ - ಮಹಾತ್ಮ ಗಾಂಧೀಜಿ ಜಯಂತಿ
🎬 Watch Now: Feature Video
ಪೂರಿ: ಮಹಾತ್ಮ ಗಾಂಧೀಜಿ ಜಯಂತಿ ಹಿನ್ನೆಲೆ ಖ್ಯಾತ ಮರಳು ಶಿಲ್ಪಿ ಸುದರ್ಶನ್ ಪಟ್ನಾಯಕ್ ಅವರು ಮಹಾತ್ಮನಿಗೆ ವಿಶೇಷವಾಗಿ ಗೌರವ ಸಲ್ಲಿಸಿದ್ದಾರೆ. ಪೂರಿಯ ಗೋಲ್ಡನ್ ಬೀಚ್ನಲ್ಲಿ ಮರಳಿನಲ್ಲಿ ಮಹಾತ್ಮನನ್ನು ರೂಪಿಸಿ, ಅದರಲ್ಲಿ ತ್ರಿವರ್ಣ ಧ್ವಜ ಹಾಗೂ ಸತ್ಯಾಗ್ರಹ ಸೆ ಸ್ವಚ್ಛಾಗ್ರಹ ಎಂದು ಬರೆದು ಗೌರವ ಸಲ್ಲಿಸಿದ್ದಾರೆ. ಪಟ್ನಾಯಕ್ ಅವರ ಮರಳು ಕಲೆ ಜನರ ಮನ ಗೆದ್ದಿದೆ.