ಅಮಿತಾಬ್​ ಗೆ ಜನ್ಮದಿನದ ಶುಭ ಕೋರಿದ ಮರಳು ಕಲಾವಿದ ಪಟ್ನಾಯಕ್ - ಮರಳಿನಲ್ಲಿ ಮೂಡಿದ ಅಮಿತಾಬ್​​ ಬಚ್ಚನ್

🎬 Watch Now: Feature Video

thumbnail

By

Published : Oct 11, 2020, 1:50 PM IST

ಪುರಿ (ಒಡಿಶಾ): ಬಾಲಿವುಡ್​ ಹಿರಿಯ ನಟ ಅಮಿತಾಬ್​​ ಬಚ್ಚನ್​​​ಗೆ ಇಂದು 78ನೇ ವರ್ಷದ ಹುಟ್ಟುಹಬ್ಬ. ಭುವನೇಶ್ವರ ಮೂಲದ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್, ಒಡಿಶಾದ ಪುರಿ ಬೀಚ್​ ತೀರದಲ್ಲಿ ತಮ್ಮ ಮರಳು ಕಲಾಕೃತಿ ಮೂಲಕ ಬಿಗ್​ ಬಿಗೆ ಜನುಮದಿನದ ಶುಭಾಶಯ ಕೋರಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.