ದೈವದ ಪ್ರೀತ್ಯರ್ಥವಾಗಿ ಮೀನು ಹಿಡಿಯುವ ವಿಶಿಷ್ಟ ಆಚರಣೆ! - ವಿಭಿನ್ನ ಆಚರಣೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-3294101-thumbnail-3x2-betw.jpg)
ಭಾರತ ವೈವಿಧ್ಯಮಯ ದೇಶ. ಅನೇಕ ರಾಜ್ಯಗಳು, ಅನೇಕ ಆಚರಣೆಗಳು ಹಾಗೂ ವೈಶಿಷ್ಟ್ಯಗಳನ್ನ ಇಲ್ಲಿ ನಾವು ಕಣ್ತುಂಬಿಕೊಳ್ಳಬಹುದು. ಅದರಲ್ಲೂ ಕರ್ನಾಟಕದ ಮಂಗಳೂರು ಭಾಗದ ಕೆಲವು ಆಚರಣೆಗಳು ಸಾಕಷ್ಟು ವಿಭಿನ್ನವಾಗಿದ್ದು, ನೋಡುಗರಲ್ಲಿ ಕುತೂಹಲ ಮೂಡಿಸುತ್ತವೆ. ಅಂತಹ ಒಂದು ವಿಭಿನ್ನ ಆಚರಣೆ ಬಗೆಗಿನ ಸ್ಟೋರಿ ಇಲ್ಲಿದೆ ನೋಡಿ...