ಪ್ಲಾಸ್ಟಿಕ್ ಬಳಕೆ ವಿರುದ್ಧ ಪರಿಣಾಮಕಾರಿ ಅಭಿಯಾನ... ನಿಜವಾದ ಸಮಾಜ ಸೇವಕ ಇವರೇ ನೋಡಿ - Ashutosh Kumar Manav campaign news
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-5574833-thumbnail-3x2-jay.jpg)
ಎಲ್ಲರೂ ಪ್ಲಾಸ್ಟಿಕ್ ಬಳಕೆ ವಿರುದ್ಧ ಮಾತನಾಡುತ್ತಾರೆ. ಆದ್ರೆ ಅದನ್ನು ತಮ್ಮ ವೈಯಕ್ತಿಕ ಜೀವನದಲ್ಲಿ ಅಳವಡಿಸಿಕೊಂಡು, ನಾಲ್ಕು ಜನರಿಗೆ ತಿಳಿ ಹೇಳುವವರು ಸಿಗೋದು ವಿರಳ. ಆದ್ರೆ ಈ ವ್ಯಕ್ತಿ ತುಂಬಾ ವಿಭಿನ್ನ. ಇವರು ಪ್ಲಾಸ್ಟಿಕ್ ವಿರುದ್ಧ ಸಮರ ಸಾರಿ, ಪ್ಲಾಸ್ಟಿಕ್ ಬಳಕೆಯನ್ನು ನಿರ್ಮೂಲನೆ ಮಾಡುವ ಉದ್ದೇಶಕ್ಕಾಗಿಯೇ ತಮ್ಮ ಜೀವನವನ್ನು ಮುಡಿಪಾಗಿಟ್ಟಿದ್ದಾರೆ.