ಗಾನ ಕೋಗಿಲೆಗೆ ಹುಟ್ಟುಹಬ್ಬದ ಸಂಭ್ರಮ: ಮರಳು ಕಲಾಕೃತಿ ಮೂಲಕ ಶುಭ ಕೋರಿದ ಸುದರ್ಶನ್ - ಒಡಿಶಾದ ಪುರಿ ಬೀಚ್
🎬 Watch Now: Feature Video
ಪುರಿ (ಒಡಿಶಾ): ಇಂದು ಖ್ಯಾತ ಗಾಯಕಿ ಲತಾ ಮಂಗೇಶ್ಕರ್ರ 91ನೇ ವರ್ಷದ ಹುಟ್ಟುಹಬ್ಬ. ಭುವನೇಶ್ವರ ಮೂಲದ ಅಂತಾರಾಷ್ಟ್ರೀಯ ಮರಳು ಕಲಾವಿದ ಸುದರ್ಶನ್ ಪಟ್ನಾಯಕ್, ಒಡಿಶಾದ ಪುರಿ ಬೀಚ್ ತೀರದಲ್ಲಿ ತಮ್ಮ ಮರಳು ಕಲಾಕೃತಿ ಮೂಲಕ ಗಾನ ಕೋಗಿಲೆಗೆ ಜನುಮದಿನದ ಶುಭ ಕೋರಿದ್ದಾರೆ. ಮರಳು ಕಲಾಕೃತಿ ಮೇಲೆ 'ಹ್ಯಾಪಿ ಬರ್ತ್ಡೇ ದೀದಿ' ಎಂದು ಬರೆದಿದ್ದಾರೆ.