ಪ್ರೇಮಿಗಳ ದಿನದಂದು ರೆಸ್ಟೋರೆಂಟ್ಗೆ ಬಂದ ಇಶಾನ್ ಖಟ್ಟರ್ - ಅನನ್ಯಾ ಪಾಂಡೆ- VIDEO - ಪ್ರೇಮಿಗಳ ದಿನ
🎬 Watch Now: Feature Video
ಮುಂಬೈ (ಮಹಾರಾಷ್ಟ್ರ): ಲವ್ಬರ್ಡ್ಸ್ ಎಂದು ವದಂತಿಯಲ್ಲಿರುವ ಬಾಲಿವುಡ್ ನಟ ಇಶಾನ್ ಖಟ್ಟರ್ ಹಾಗೂ ನಟಿ ಅನನ್ಯಾ ಪಾಂಡೆ ಪ್ರೇಮಿಗಳ ದಿನವಾದ ನಿನ್ನೆ ಮುಂಬೈನ ಮಿಜು ರೆಸ್ಟೋರೆಂಟ್‌ನಲ್ಲಿ ಕಾಣಿಸಿಕೊಂಡಿದ್ದಾರೆ.