ಅನ್ನದಾತರ ಬೆಳೆ ನೀರು ಪಾಲು.. ಸಾವಿರಾರು ಕ್ವಿಂಟಲ್ ಭತ್ತ ಮಳೆಗಾಹುತಿ! - ಹರಿಯಾಣ ಭತ್ತ ಖರೀದಿ
🎬 Watch Now: Feature Video
ಕುರುಕ್ಷೇತ್ರ(ಹರಿಯಾಣ): ಪಂಜಾಬ್, ಹರಿಯಾಣದಲ್ಲಿ ಇದೀಗ ಭತ್ತದ ಬೆಳೆ ಜೋರಾಗಿದ್ದು, ರೈತರು ತಾವು ಬೆಳೆದ ಬೆಳೆ ರಾಜ್ಯ ಹಾಗೂ ಕೇಂದ್ರದ ವಿವಿಧ ಬೆಂಬಲ ಬೆಲೆ ಕೇಂದ್ರಗಳಲ್ಲಿ ಮಾರಾಟ ಮಾಡ್ತಿದ್ದಾರೆ. ಆದರೆ, ನಿನ್ನೆ ರಾತ್ರಿ ಹಾಗೂ ಇಂದು ಸುರಿದಿರುವ ಏಕಾಏಕಿ ಮಳೆಯಿಂದಾಗಿ ಅನ್ನದಾತರ ಸಾವಿರಾರು ಕ್ವಿಂಟಲ್ ಭತ್ತ, ಸಂಪೂರ್ಣವಾಗಿ ಮಳೆಗಾಹುತಿಯಾಗಿದೆ. ಇದರಿಂದ ರೈತರು ವರ್ಷಪೂರ್ತಿ ಬೆಳೆದ ಬೆಳೆಯ ಹಣ ಕೈಗೆ ಸಿಗದಂತಾಗಿದೆ. ಭತ್ತ ಖರೀದಿ ಮಾಡುವಂತೆ ಅನ್ನದಾತರು ಪ್ರತಿಭಟನೆ ನಡೆಸಿದ್ದಕ್ಕಾಗಿ ಅಕ್ಟೋಬರ್ 2ರಿಂದಲೇ ಕೇಂದ್ರ ಸರ್ಕಾರ ಇದಕ್ಕೆ ಅನುಮತಿ ನೀಡಿದೆ.