ಆಸ್ಪತ್ರೆ ಹೊರಗೆ ಸೋಂಕಿತರನ್ನು ಕರೆತಂದ ಆ್ಯಂಬುಲೆನ್ಸ್ಗಳ ಸಾಲು- ವಿಡಿಯೋ - ಗುಜರಾತ್ ಕೋವಿಡ್ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-11467475-533-11467475-1618886134594.jpg)
ಗುಜರಾತ್: ದೇಶದಲ್ಲಿ ಕೋವಿಡ್ ಎರಡನೇ ಅಲೆ ಅಟ್ಟಹಾಸ ಮೆರೆಯುತ್ತಿದೆ. ಕೆಲವು ರಾಜ್ಯಗಳ ಬಹುತೇಕ ಆಸ್ಪತ್ರೆಗಳು ಸೋಂಕಿತರಿಂದ ತುಂಬಿ ಹೋಗಿವೆ. ಬೆಡ್, ಆಕ್ಸಿಜನ್ಗಾಗಿ ರೋಗಿಗಳು ಪರದಾಡುತ್ತಿದ್ದಾರೆ. ಹೆಚ್ಚು ಕೋವಿಡ್ ಪ್ರಕರಣಗಳು ಕಂಡು ಬಂದಿರುವ ಗುಜರಾತ್, ಉತ್ತರ ಪ್ರದೇಶ ರಾಜ್ಯಗಳ ಸ್ಥಿತಿ ಚಿಂತಾಜನಕವಾಗಿದೆ. ಅಹಮದಾಬಾದ್ನ ಸಿವಿಲ್ ಆಸ್ಪತ್ರೆ ರೋಗಿಗಳಿಂದ ತುಂಬಿ ಹೋಗಿದ್ದು, ಸೋಂಕಿತರನ್ನು ಹೊತ್ತು ತಂದ ನೂರಾರು ಆ್ಯಂಬುಲೆನ್ಸ್ಗಳು ಆಸ್ಪತ್ರೆ ಮುಂದೆ ಸರತಿ ಸಾಲಿನಲ್ಲಿ ನಿಂತಿರುವ ದೃಶ್ಯ ಇಲ್ಲಿದೆ.
Last Updated : Apr 20, 2021, 10:06 AM IST
TAGGED:
Covid second wave