ಪಾಟ್ನಾದಲ್ಲಿ ಎಡಪಕ್ಷಗಳಿಂದ ಪ್ರತಿಭಟನೆ: ಜನರನ್ನು ಚದುರಿಸಲು ಪೊಲೀಸರಿಂದ ಜಲಫಿರಂಗಿ, ಲಾಠಿ ಪ್ರಯೋಗ - ಪಾಟ್ನಾದಲ್ಲಿ ಸರ್ಕಾರದ ವಿರುದ್ಧ ಪ್ರತಿಭಟನೆ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-10825027-thumbnail-3x2-hrs.jpg)
ಪಾಟ್ನಾ ( ಬಿಹಾರ) : ಶಿಕ್ಷಣ, ಆರೋಗ್ಯ ಮತ್ತು ಉದ್ಯೋಗದ ಬೇಡಿಕೆಯನ್ನಿಟ್ಟು ಸರ್ಕಾರದ ವಿರುದ್ಧ ನಗರದಲ್ಲಿ ಪ್ರತಿಭಟನೆ ನಡೆಸುತ್ತಿದ್ದ ಎಡ ಪಕ್ಷಗಳ ಸದಸ್ಯರು ಮತ್ತು ಕಾರ್ಮಿಕರನ್ನು ಚದುರಿಸಲು ಪೊಲೀಸರು ಜಲ ಫಿರಂಗಿ ಮತ್ತು ಲಾಠಿ ಪ್ರಯೋಗಿಸಿದ್ದಾರೆ.