170 ರೂ. ನೀಡಿ ನದಿಯಲ್ಲಿ ಬಿದ್ದಿದ್ದ ಮೃತದೇಹ ಮಕ್ಕಳಿಂದ ಹೊರತೆಗೆಸಿದ ಪೊಲೀಸ್! - ಮೃತದೇಹ
🎬 Watch Now: Feature Video
ಬುಲಂದ್ಶಹರ್(ಉತ್ತರಪ್ರದೇಶ): ನದಿಯಲ್ಲಿ ಸ್ನಾನ ಮಾಡುತ್ತಿದ್ದ ಮಕ್ಕಳಿಂದ ವ್ಯಕ್ತಿಯ ಮೃತದೇಹ ಹೊರತೆಗೆಸಿರುವ ಘಟನೆ ಉತ್ತರಪ್ರದೇಶದ ಬುಲಂದ್ಶಹರ್ದಲ್ಲಿ ನಡೆದಿದೆ. ನದಿಯಲ್ಲಿ ವ್ಯಕ್ತಿಯ ಮೃತದೇಹ ಬಿದ್ದಿರುವ ವಿಚಾರ ಪೊಲೀಸರಿಗೆ ಗೊತ್ತಾಗುತ್ತಿದ್ದಂತೆ ಸ್ಥಳಕ್ಕಾಗಮಿಸಿದ ಅವರು, ಮಕ್ಕಳ ಕೈಗೆ 170 ರೂ. ನೀಡಿ ಈ ಕೆಲಸ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಪ್ರಕರಣ ಇದೀಗ ಎಲ್ಲರ ಆಕ್ರೋಶಕ್ಕೆ ಕಾರಣವಾಗಿದೆ.