thumbnail

ಕನ್ನಡ ಸೇರಿ 7 ಭಾಷೆಗಳಲ್ಲಿ 'ಹೌಡಿ ಮೋದಿ' ಅಂದ್ರೆ ಏನು ಅಂತಾ ಹೇಳಿದ ನಮೋ!

By

Published : Sep 23, 2019, 5:57 AM IST

ಅಮೆರಿಕದ ಹ್ಯೂಸ್ಟನ್​ನಲ್ಲಿ 'ಹೌಡಿ ಮೋದಿ' ಕಾರ್ಯಕ್ರಮದಲ್ಲಿ ಪಾಲ್ಗೊಂಡ ಮೋದಿ, ಅಲ್ಲಿನ ಅನಿವಾಸಿ ಭಾರತೀಯರನ್ನು ಉದ್ದೇಶಿಸಿ ಮಾತನಾಡಿದರು. ಈ ವೇಳೆ, 'ಹೌಡಿ ಮೋದಿ' ಅಂದ್ರೆ ಏನು ಅನ್ನೋದರ ಬಗ್ಗೆ ಹೇಳಿದ ಮೋದಿ, "ಭಾರತದಲ್ಲಿ ಎಲ್ಲಾ ಚೆನ್ನಾಗಿದೆ" ಎಂದು 7 ಭಾಷೆಗಳಲ್ಲಿ ಹೇಳಿದರು. ಈ ವೇಳೆ ನೆರೆದಿದ್ದ ಅನಿವಾಸಿ ಭಾರತೀಯರೆಲ್ಲ ಮೋದಿ ಮಾತಿಗೆ ಕರತಾಡನವಿತ್ತರು.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.