ಕಣಿವೆ ನಾಡಲ್ಲಿ ಯೋಧರ ಜೊತೆ ಮೋದಿ ಬೆಳಕಿನ ಹಬ್ಬ: ವಿಡಿಯೋ - ಯೋಧರ ಜೊತೆ ಮೋದಿ ದೀಪಾವಳಿ ಸುದ್ದಿ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4884578-thumbnail-3x2-jay.jpg)
ಪ್ರತಿ ವರ್ಷದಂತೆ ಈ ಬಾರಿಯೂ ಪ್ರಧಾನಿ ಮೋದಿ ವಿಭಿನ್ನವಾಗಿ ಬೆಳಕಿನ ಹಬ್ಬವನ್ನು ಆಚರಿಸುತ್ತಿದ್ದಾರೆ. ಕಣಿವೆ ನಾಡಿಗೆ ತೆರಳಿರುವ ನಮೋ, ಜಮ್ಮು-ಕಾಶ್ಮೀರದ ರಜೌರಿ ಜಿಲ್ಲೆಯಲ್ಲಿ ಭಾರತೀಯ ಸೇನಾ ಸಿಬ್ಬಂದಿಯೊಂದಿಗೆ ಬೆರೆತು ದೀಪಾವಳಿಯನ್ನು ಸಂಭ್ರಮಿಸಿದ್ದಾರೆ. ಪ್ರಧಾನಿಯೊಂದಿಗೆ ಬೆರೆತು ಬೆಳಕಿನ ಹಬ್ಬ ಆಚರಿಸುತ್ತಿರುವ ಯೋಧರು ಫುಲ್ ಖುಷ್ ಆಗಿದ್ದಾರೆ.