ಅತ್ತಾರಿ-ವಾಗಾ ಗಡಿ ಗೇಟ್ ಓಪನ್ ಆಗ್ತಿದ್ದಂತೆ ಕುಣಿದು ಕುಪ್ಪಳಿಸಿದ ಭಾರತೀಯರು! - ಅತ್ತಾರಿ-ವಾಗಾ ಗಡಿ
🎬 Watch Now: Feature Video
ವಾಗಾ: 73ನೇ ಸ್ವತಂತ್ರ ದಿನಾಚರಣೆ ಆಚರಣೆ ಮಾಡಲು ದೇಶ ತುದಿಗಾಲಿನ ಮೇಲೆ ನಿಂತಿದೆ. ಇದೇ ವೇಳೆ ಭಾರತ-ಪಾಕ್ನ ಅತ್ತಾರಿ-ವಾಗಾ ಗಡಿಯಲ್ಲಿ ಇಂದು ನಡೆದ ಬೀಟಿಂಗ್ ದಿ ರಿಟ್ರೀಟ್ ನೋಡಲು ಸಹಸ್ರಾರು ಜನರು ಜಮಾವಣೆಗೊಂಡಿದ್ದರು. ಗೇಟ್ ಓಪನ್ ಆಗುತ್ತಿದ್ದಂತೆ ಸಹಸ್ರಾರು ಭಾರತೀಯರು ಕುಣಿದು ಕುಪ್ಪಳಿಸಿದ್ದಾರೆ.