ಪರಸ್ಪರ ಹೊಡೆದಾಡಿಕೊಂಡ ಜೆಎನ್​​ಯು ವಿವಿ ವಿದ್ಯಾರ್ಥಿಗಳು... ವಿಡಿಯೋ

By

Published : Jan 21, 2020, 3:32 AM IST

thumbnail
ಜೆಎನ್​​ಯು ವಿಶ್ವವಿದ್ಯಾನಿಲಯದ ನರ್ಮದಾ ಹಾಸ್ಟೆಲ್​​ನ ಇಬ್ಬರು ವಿದ್ಯಾರ್ಥಿಗಳು ಪರಸ್ಪರ ಹೊಡೆದಾಡಿಕೊಂಡಿರುವ ಘಟನೆ ಬೆಳಕಿಗೆ ಬಂದಿದೆ. ಇದೇ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಕ್ರಿಯೆ ನೀಡಿರುವ ಜೆಎನ್‌ಯು ವಿದ್ಯಾರ್ಥಿ ಸಂಘದ ಅಧ್ಯಕ್ಷ ಐಶಿ ಘೋಷ್​ ಈ ಕೃತ್ಯದ ಹಿಂದೆ ಎಬಿವಿಪಿ ಕೈವಾಡವಿದೆ ಎಂದಿದ್ದಾರೆ. ಈ ಆರೋಪ ತಳ್ಳಿ ಹಾಕಿರುವ ಅಖಿಲ್​ ಭಾರತ ವಿದ್ಯಾರ್ಥಿ ಸಂಘಟನೆ, ವಿಶ್ವವಿದ್ಯಾಲಯದಲ್ಲಿ ಶಾಂತಿ ಕಾಪಾಡುವ ಕೆಲಸ ನಾವು ಮಾಡುತ್ತಿದ್ದು, ಅಪಪ್ರಚಾರಕ್ಕಾಗಿ ಈ ರೀತಿಯ ಆರೋಪ ಮಾಡಲಾಗ್ತಿದೆ ಎಂದಿದೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.