ಶತದಿನ ಪೂರೈಸಿದ ಮೋದಿ 2.0 ಸರ್ಕಾರ: ಸಾಧನೆಗಳ ಬಗ್ಗೆ ಪಕ್ಷಿನೋಟ

🎬 Watch Now: Feature Video

thumbnail

By

Published : Sep 6, 2019, 5:56 PM IST

Updated : Sep 6, 2019, 6:59 PM IST

ಮೋದಿ ಎರಡನೇ ಬಾರಿಗೆ ಪ್ರಧಾನಿಯಾಗಿ ಇಂದಿಗೆ 100 ದಿನಗಳನ್ನು ಪೂರೈಸಿದ್ದಾರೆ. ಜಮ್ಮು-ಕಾಶ್ಮೀರದಲ್ಲಿ ಸಂವಿಧಾನದ 370ನೇ ವಿಧಿ ಹಾಗೂ 35(ಎ) ಕಲಂ ರದ್ದು, ಜಮ್ಮು-ಕಾಶ್ಮೀರ ಹಾಗೂ ಲಡಾಖ್​ ಕೇಂದ್ರಾಡಳಿತ ಪ್ರದೇಶವಾಗಿ ಘೋಷಣೆ, ಸಂಸತ್ತಿನಲ್ಲಿ ತ್ರಿವಳಿ ತಲಾಕ್​ ಮಸೂದೆ ಅಂಗೀಕಾರ ಸೇರಿ ಹಲವಾರು ರೀತಿಯ ಯೋಜನೆಗಳನ್ನು ಜಾರಿಗೊಳಿಸಿದ್ದಾರೆ.
Last Updated : Sep 6, 2019, 6:59 PM IST

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.