ರಸ್ತೆ ಅಪಘಾತದಲ್ಲಿ ಯೋಧನ ದಾರುಣ ಸಾವು: ವಿಡಿಯೋ - army mohammed shahid
🎬 Watch Now: Feature Video
ಮೆವಾತ್ (ಹರಿಯಾಣ): ಯೋಧ ಮೊಹಮ್ಮದ್ ಶಾಹಿದ್ ರಸ್ತೆ ಅಪಘಾತದಲ್ಲಿ ಸಾವನ್ನಪ್ಪಿದ್ದಾರೆ. 34 ವರ್ಷ ವಯಸ್ಸಿನ ಯೋಧ ಶಾಹಿದ್ ಪಾಟ್ನಾದಲ್ಲಿನ ಎನ್‌ಡಿಆರ್‌ಎಫ್ ತಂಡದೊಂದಿಗೆ ಕಾರ್ಯನಿರ್ವಹಿಸುತ್ತಿದ್ದರು. ಇವರು ಬುಧವಾರ ಬೆಳಗ್ಗೆ ತಮ್ಮ ನಿವಾಸದಿಂದ ದೆಹಲಿಗೆ ಪಯಣ ಬೆಳಸಿದಾಗ ಗಾಂಧಿಗ್ರಾಮ ಘಸಿರಾ ಬಳಿ ಶಾಹಿದ್ ಇದ್ದ ಬೈಕ್ಗೆ ಕಂಟೈನರ್ ಬಂದು ಗುದ್ದಿದೆ. ಪರಿಣಾಮ ಶಾಹಿದ್ ಸ್ಥಳದಲ್ಲೇ ಸಾವನ್ನಪ್ಪಿದ್ದಾರೆ. ದೇಶ ಸೇವೆ ಮಾಡಿದ ಯೋಧನ ಸಾವಿಗೆ ಮೆವಾತ್ ಕಂಬನಿ ಮಿಡಿದಿದೆ.