2030ರ ಹೊತ್ತಿಗೆ ಭಾರತ ಆರೋಗ್ಯ ಕ್ಷೇತ್ರದಲ್ಲಿ ವಿಶ್ವದಲ್ಲೇ ನಂಬರ್​ ಒನ್​: ಅಮಿತ್​ ಶಾ ವಿಶ್ವಾಸ

By

Published : Mar 14, 2020, 7:59 PM IST

thumbnail
ರಿಷಿಕೇಶ್ (ಉತ್ತರಾಖಂಡ) : ಏಮ್ಸ್​ನ ರಿಷಿಕೇಶ್​ದಲ್ಲಿ ನಡೆದ ವೈದ್ಯಕೀಯ ಸಮಾವೇಶದಲ್ಲಿ ಭಾಗಿಯಾದ ಕೇಂದ್ರ ಗೃಹ ಸಚಿವ ಅಮಿತ್ ಶಾ 2030ರ ವೇಳೆಗೆ ಭಾರತ ಆರೋಗ್ಯ ರಕ್ಷಣೆಯ ಎಲ್ಲ ವಿಭಾಗದಲ್ಲೂ ನಂಬರ್​ 1 ಸ್ಥಾನಕ್ಕೆ ಏರಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. "2030ರ ವೇಳೆಗೆ ವೈದ್ಯಕೀಯ ಶಿಕ್ಷಣ, ಸಂಶೋಧನೆ ಮತ್ತು ಅಭಿವೃದ್ಧಿ (ಆರ್-ಡಿ), ಮೂಲಸೌಕರ್ಯ ಮತ್ತು ಆರೋಗ್ಯ ಸೇವೆ ಸೇರಿದಂತೆ ಆರೋಗ್ಯ ರಕ್ಷಣೆಯ ಎಲ್ಲ ಅಂಶಗಳಲ್ಲೂ ಭಾರತ ಅತ್ಯುತ್ತಮವಾಗಿರಲಿದ್ದು, ಇದರಲ್ಲಿ ಯಾವುದೇ ಸಂಶಯ ಬೇಡ ಎಂದು ಗೃಹ ಸಚಿವರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.

ABOUT THE AUTHOR

author-img

...view details

ETV Bharat Logo

Copyright © 2024 Ushodaya Enterprises Pvt. Ltd., All Rights Reserved.