ಅಹಮದಾಬಾದ್ನಲ್ಲಿ ನವರಾತ್ರಿ ವೈಭವ, ಆದಿಶಕ್ತಿಗೆ ಆರತಿ ಬೆಳಗಿದ ಪ್ರಧಾನಿ ಮೋದಿ - ನವರಾತ್ರಿ ಸಂಭ್ರಮ
🎬 Watch Now: Feature Video
![ETV Thumbnail thumbnail](https://etvbharatimages.akamaized.net/etvbharat/prod-images/320-214-4631300-thumbnail-3x2-wdfdfd.jpg)
ದೇಶಾದ್ಯಂತ ನವರಾತ್ರಿ ಸಂಭ್ರಮವಿದೆ. ಅಹಮದಾಬಾದ್ನಲ್ಲಿ ನಡೆದ ಆದಿಶಕ್ತಿ ವಿಶೇಷ ಪೂಜೆಯಲ್ಲಿ ಪ್ರಧಾನಿ ನರೇಂದ್ರ ಮೋದಿ ಭಾಗಿಯಾದರು. ಈ ವೇಳೆ ಆದಿಶಕ್ತಿಗೆ ಆರತಿ ಬೆಳಗಿ ಅವರು ವಿಶೇಷ ಪ್ರಾರ್ಥನೆ ಸಲ್ಲಿಸಿದ್ರು.